I
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪ್ ಒಕ್ಕೂಟದ ಮುಖ್ಯಸ್ಥ ಉರ್ಸುಲ ವಡರ್ ಲಿಯೇನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಜನವರಿ 26ರಂದು 2026 ರಂದು ಜಾರಿಗೊಳಿಸಲಾಯಿತು. ಅಂತಿಮ ಅಂಕಿತವನ್ನು ಹಾಕಿದರು
ಈ ಒಪ್ಪಂದವು 50 ವರ್ಷಗಳ ನಿರಂತರ ಮಾತುಕತೆಯ ಫಲವಾಗಿದೆ ಅಮೇರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಹುಚ್ಚಾಟ ಅವರ ನೀತಿಗಳು ಈ ಮಾತುಕತೆಯ ವೇಗವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗುವುದಿಲ್ಲ ಹೌದು ಜಗತ್ತಿನ ದೊಡ್ಡಣ್ಣ ಅಮೆರಿಕ ವಿಶ್ವಸಂಸ್ಥೆಯ ಸರಿಯಿಲ್ಲ, ನಾಟೋ ಕ್ಕೆ ಅಮೆರಿಕ ದಿಂದ ಹಿಂದೆ ಸರಿತ್ತೆ ಎಂಬ ಭೀತಿ ಗ್ರೀನ ಲ್ಯಾಂಡ್ ವಶಪಡಿಸಿಕ್ಕೊಳುವ ಭೀತಿ ಇವು ಪ್ರಮುಖ ಕಾರಣ ಗಳು
ಭಾರತ ಕ್ಕೆ ಮುಕ್ತ ವ್ಯಾಪಾರ ಒಪ್ಪಂದ ದಿಂದ ಪ್ರಾಯೋಜನ ಗಳು
1}ಟೆಕ್ನಾಲಾಜಿ ಟ್ರಾನ್ಸ್ಫರ
2}ಬಟ್ಟೆ ಉದ್ಯಮ
3}eletranic ಕಾಪೋನೆಟ್
4}ಸಂಸ್ಕರಿಸಿದ ಪೆಟ್ರೋಲಿಯಂ
5}ಇಂಜಿನಿಯರಿಂಗ್ ಗೂಡ್ಸ್
6} ಫಾರ್ಮ
1)ಟೆಕ್ನಾಲಜಿ ಟ್ರಾನ್ಸ್ಫರ್
ಟೆಕ್ನಾಲಜಿ ದೈತ್ಯ ಯುರೋಪಿನ್ ಯೂನಿಯನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಆಗಿರುವುದು ಭಾರತಕ್ಕೆ ಸುಲಭವಾಗಿ ಟೆಕ್ನಾಲಜಿ ಟ್ರಾನ್ಸ್ಫರ್ ಆಗುತ್ತದೆ.
2)ಬಟ್ಟೆ
ಭಾರತ ಬಟ್ಟೆಗಳು ಯುರೋಪ್ ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಬಟ್ಟೆ ಗಳಿಗಿಂತ ಕಡಿಮೆ ಬೆಲೆಗೆ ದೊರೆಯುತ್ತವೆ ಇಲ್ಲಿ ನಮ್ಮ ದೇಶಕ್ಕೆ ಎರಡೆರಡು ರಿಯಾಯಿತಿಗಳು ಸಿಕಂತಾಗುತ್ತದೆ ಏಕೆಂದರೆ ಈ ಮೊದಲು ಬಾಂಗ್ಲಾದೇಶದ ಬಟ್ಟೆಗಳಿಗೆ 10% ತೆರಿಗೆ ರಿಯಾಯಿತಿ ಇತ್ತು ಏಕೆಂದರೆ ಆಗ ಬಾಂಗ್ಲಾ ಹಿಂದುಳಿದ ದೇಶಗಳ ಪಟ್ಟಿಯಲ್ಲಿ ಬರುತ್ತಿತ್ತು ಆದರೆ ಈಗ ಬಾಂಗ್ಲಾ ಆ ಪಟ್ಟಿಯಿಂದ ಮುಂದುವರಿಯುತ್ತಿರುವ ದೇಶವಾಗಿ ಬಡ್ತಿ ಪಡೆದಿದೆ ಆದ್ದರಿಂದ ಅವರಿಗೆ ಕೊಡುತ್ತಿದ್ದ 10% ತೆರಿಗೆ ಇನ್ನು ಮುಂದೆ ರದ್ದಾಗಲಿದೆ. ಆದ್ದರಿಂದ ಇದು ಭಾರತದ ಬಟ್ಟೆಗಳು ಇತರ ತನ್ನ ಪ್ರತಿಸ್ಪರ್ಧಿ ದೇಶಗಳ ಮುಂದೆ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ
3)ಎಲೆಕ್ಟ್ರಾನಿಕ್ ಬಿಡಿಭಾಗಗಳು
ಭಾರತದಲ್ಲಿ ಉತ್ಪಾದನೆ ಆಗುವ ಕಡಿಮೆ ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗಗಳು ತನ್ನ ಪ್ರತಿಸ್ಪರ್ತಿ ದೇಶಗಳಕಿಂತ ವಸ್ತುಗಳು ದೊರೆಯುತ್ತದೆ
4) ಸಂಸ್ಕರಿಸಿದ ಪೆಟ್ರೋಲಿಯಂ
ಭಾರತ ಈಗ ಸಂಸ್ಕರಿಸಿದ ಪೆಟ್ರೋಲಿಯಂ ರಪ್ತಿನಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ ಮತ್ತು ಇದು ಯುರೋಪ ದೇಶಗಳ ಪ್ರಮುಖ ಪೂರೈಕೆದಾರನಾಗಿದೆ ರಿಲಯನ್ಸ್ ರಿಫೈನರಿ ಈ ಉದ್ಯಮದಲ್ಲಿ ಕ್ರಾಂತಿ ಮಾಡುತ್ತಿದೆ ಇದರಿಂದ ಅವರಿಗೆ ತುಂಬಾ ಲಾಭವಾಗುತ್ತದೆ
*5ಇಂಜಿನಿಯರಿಂಗ್ ವಸ್ತುಗಳು
ಭಾರತದಲ್ಲಿ ಉತ್ಪಾದನೆ ಆಗುವ ಜನವರಿ ವಸ್ತುಗಳು ಇರೋ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಇದರಿಂದ ಭಾರತದ ಐಟಿ ಉದ್ಯಮಕ್ಕೆ ತಕ್ಕಮಟ್ಟಿನ ರಿಲೀಫ್ ನೀಡುತ್ತದೆ ಏಕೆಂದರೆ ಅಮೇರಿಕಾ ಬೆದರಿಕೆಯಿಂದ ಇದು ಭಾರತಕ್ಕೆ ಸಹಾಯ ವಾಗಲಿ
6) ಫಾರ್ಮ
ಭಾರತದಲ್ಲಿ ಉತ್ಪಾದನೆ ಆಗುವ ಮೆಡಿಸಿನ್ ಯುರೋಪ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಭಾರತ ಮೊದಲೇ ಕಡಿಮೆ ಬೆಲೆಗೆ ಮೆಡಿಸಿನ್ ಉತ್ಪಾದನೆ ಮಾಡವ ದೇಶ ಮುಕ್ತ ವ್ಯಾಪಾರ ನೀತಿಯಿಂದ ಭಾರತದ ಮೆಡಿಸಿನ್ ಗಳು ಇನ್ನೂ ಕಡಿಮೆ ಬೆಲೆಗೆ ಸಿಗುತ್ತದೆ
ಧನ್ಯವಾದಗಳು